Thursday, February 11, 2010

ದಾಸವಾಳ - SHOE FLOWER


ದಾಸವಾಳ (SHOE FLOWER ) :
The flowers of this herb is already being used for puja by Hindus. This plant is grown in the backyard and gardens in many houses as the flowers are attractive and deserve upkeep and growth.The plant grows to a height of around ten feet.

Its leaves are grown and bear rough surface.Its flowers, before the budding stage will be bound rolled in calyx, with a long style protruding.The buds will blosoom in sun light with crimson petals spread widely like lotus.

MEDICINAL VALUES :

GENERAL:

The pollen dust found in plenty in the flower have the values of curing heart troubles strengthen the arteries and remove debility. Its bark and roots will be found as good laxatives.Medicines made of this herb , will cool the system in general.

LEAVES : VALUES and PROCESS

1. A decoction ofd the leaves taken in , mixed with sugar candy will reduce heat in the body and urinary troubles.

FLOWERS :

2. For heart, aches,heart throbbing, and palpitation Take four flowers, remove the styles,put them in four ounces of water and boil it well to reduce the quantity to 2 oz.Mix cows milk and sugar with decoction and take take it in , twice a days till the heart ache slowly subsides and stops.

This decoction may also be given with purified powder of deer horns for a fortnight, to chronic cases.Instances are not wanting to prove perfect remedy in the case of patient suffering from Aenchina-pictoris causing paralytic attack and other heart troubles.

N.B.

1. Avoid tobacco smoking and chewing, coffee. tea and other intoxicants*and non-vegetables as far as possible)

2. The protruding style found in the flowers should be removed while preparing the drug.

3. For those who cannot afford to ger fresh flowers every day, can gather the flowers in plenty and have them dried and stored for use daily like tea leaves.

3. ANTHERS WITH POLLEN DUST :

These may be removed from the flowers and dried in the sun.Make a fine powder and take the powder and take the powder , a little with cows milk during night at bed time daily.THis will improve general strenght and improve semen.


MEDICATED OIL :

4. Take 3 tolas of flowers and 30 tolas of cocoanut oil and boil them well till water contents are evaporated.Remove due sedimants and use this oil for hair daily. This will promote rapid and luxuriant growth of hair and coolness of the eyes.

ABNORMAL AND IRREGULAR DISCHARGES :-

5. For ladies who suffer from menstrual complaints of this type, it is prescribed as follows : -

1. Bark taken from root of show flower (2) Bark of pomegranate tree and (3) Bark of Indian apple (Jujuba-(Illandi in Tamil).All the three taken of equal weight sgould be ground into fine powder and sifted.Give 4 pinches of the powder of the powder and sifted.Give 4 pinches of the powder for a week or ten days.


NAMES OF THE HERB IN OTHER LANGUAGES :-

GUJARATHI : jasunt
TELUGU : Dhansanisettu.
CANARESE : Dhasavalakida.
SANSKRIT: Japa or Japam.
URDU : Angarak.
MARATHI : JASAVANDA
LATIN :HABISCUSS ROSA
MALAYALI : CHAMRUTTI



Family Malvaceae
HABISCUS ROSA SINESIS
ಸಂಸ್ಕೃತ : ಜಪ ರುದ್ರಪುಷ್ಪ
ತೆಲುಗು : ದಶನಿ ಶೆಟ್ಟು
ಮರಾಠಿ : ಜಸವಂದ
ಮಲಯಾಳಿ: ಚಂಪರುತ್ತಿ
ತಮಿಳ್ : ಶಂಬರುತಂ
ಗುಜರಾತಿ : ಜಸಂತ್

ಹಿಂದೂಗಳು ಪೂಜೆಗಾಗಿ ಈ ಹೂವನ್ನು ಉಪಯೋಗಿಸುತ್ತಾರೆ .ಅನೇಕ ಮನೆಗಳಲಿ ಹಿತ್ತಲ ಕಡೆಗಳಲ್ಲಿ ಈ ಗಿಡವನ್ನು ಬೆಳೆಸುತ್ತಾರೆ .ಸುಮಾರು ಹತ್ತು ಅಡಿ ಎತ್ತರ ಬೆಳೆಯುತ್ತದೆ .ಇದರ ಎಲೆಗಳು ಹಸಿರಗಿದ್ದು ಎಳೆಗಳ ಅಂಚು ಸುತ್ತಿಕೊಂಡಿರುತ್ತದೆ ಹಾಗು ಉದ್ದವಾಗಿರುತ್ತದೆ . ಹೂವಿನ ದಳಗಳು ಸೂರ್ಯನ ಕಿರಣಗಳಿಗೆ ಕಮಲದಂತೆ ಬಿಚ್ಚಿಕೊಳ್ಳುತ್ತದೆ .

ಔಷಧೀಯ ಗುಣಗಳು :
ಹೂವಿನ ಪರಾಗ ಕಣಗಳು (Pollen dust) ಹೆಚ್ಚಾಗಿದ್ದು ಹೃದಯ ಸಂಬಂಧ ತೊಂದರೆಗಲ್ಲಿ ತುಂಬಾ ಉಪಯುಕ್ತ. ಹೃದಯಕ್ಕೆ ತುಂಬ ಶಕ್ತಿದಾಯಕವಾಗಿದ್ದು , ರಕ್ತನಾಳಗಳಿಗೆ ಹೆಚ್ಚಿನ ಬಲವನ್ನು ತಂದು ಕೊಡುತ್ತವೆ .

ಇದರ ಎಲೆಗಳನ್ನು ಕಷಾಯಮಾಡಿ ಸಕ್ಕರೆ ಸೇರಿಸಿ ಕೊಡುವುದರಿಂದ ದೇಹದ ಉಷ್ಣತೆ ಕಡಿಮೆ , ಮೂತ್ರದ ತೊಂದರೆಗಳನ್ನು ಕಡಿಮೆ ಮಾಡುತ್ತದೆ.

ಇದರ ಹೂಗಳನ್ನು ಹೃದಯ ಸಂಭಂದ (ರೋಗಗಳಲ್ಲಿ ), ನೋವುಗಲ್ಲಿ ಹೆಚ್ಚಿದ ಎದೆಬಡಿತ (Palpitation) ಗಳಲ್ಲಿ ಉಪಯೋಸಿತ್ತಾರೆ . ದಾಸವಾಳದ ಹೂಗಳನ್ನು (ನಾಲ್ಕು) ತೆಗೆದುಕೊಂಡು 4 Oz ನೀರು ಹಾಕಿ ಚೆನ್ನಾಗಿ ಕುದಿಸಿ ,
2 Oz ಗೆ ಇಳಿಸಿ ಆಕಳ ಹಾಲು ಸೇರಿಸಿ ಸಕ್ಕರೆ ಹಾಕಿ ಕೊಡುವುದರಿಂದ ಹೃದಯ ಸಂಭಂದ ನೋವು ಕಡಿಮೆಯಾಗುತ್ತದೆ .

ಇದೆ ಕಷಾಯವನ್ನು (ಜಿಂಕೆಯ ಕೋಡುಗಳ ಚೂರ್ಣ) ಸೇರಿಸಿ ೧೫ ದಿವಸಗಳ ವರಗೆ ಕೊಡುವುದರಿಂದ ಎದೆಯ ಶೂಲೆ (Angina pectoris) ಮತ್ತು ಪಾರ್ಶ್ವವಾಯು ಸಂಬಂಧ ರೋಗಗಳಲ್ಲಿ ಒಳ್ಳೆಯ ಪರಿಣಾಮ ಕೊಡುತ್ತವೆ .

ವಿಶೇಷವೆಂದರೆ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ :

೧.ತಂಬಾಕು ಸೇವನೆ , ಬೀಡಿ-ಸಿಗರೇಟು ಸೇದುವುದು , ಕಾಫಿ -ಚಹಾ ಸೇವನೆ ಹಾಗೂ ಇತರೆ ನಿಶಾ ಪದಾರ್ಥಗಳನ್ನು ಕೈ ಬಿಡಬೇಕು. ಮಾಂಸಾಹಾರ ಉಪಯೋಗಿಸುವುದನ್ನು ವರ್ಜಿಸಬೇಕಗುತ್ತದೆ.

೨.ಹೂವಿನ ಕಷಾಯ ತಯಾರಿಸುವಾಗ ಹೂವಿನ ಹಿಂದಿರುವ ಉದ್ದ ಕಡ್ಡಿಯನ್ನು ತೆಗೆದು ಕೇವಲ ಹೂವನ್ನು ಮಾತ್ರ ಉಪಯೋಗಿಸಬೇಕು .

೩. ಯಾರಿಗೆ ಹೊಸ ಹೂಗಳು ದಿನಾಲು ದೊರೆಯದಿದ್ದಾಗ ಹೂಗಳನ್ನು ಒಂದೇ ಸಲ ಸಂಗ್ರಹಿಸಿ , ಒಣಗಿಸಿ ಪುಡಿ ಮಾಡಿ ನಿತ್ಯ ಉಪಯೋಗಕ್ಕೆ ಕಷಾಯ ತಯಾರಿಸಿಕೊಳ್ಳಬಹುದು .

೪. Anthers pollen dust :
ಹೂಗಳನ್ನು ಸಂಗ್ರಹಿಸಿ ಮೇಲಿನ ಪರಾಗ ಕಣ (Pollen dust) ತೆಗೆದು ಒಣಗಿಸಿ ಚೂರ್ಣ ಮಾಡಿ ಹಾಲಿನ ಜೊತೆ , ಮಲಗುವ ಮುಂಚೆ ಸೇವನೆ ಮಾಡುವುದರಿಂದ ದೌರ್ಬಲ್ಯ ಕಡಿಮೆಯಾಗಿ ವೀರ್ಯವರ್ಧಕವಾಗಿ ಕೆಲಸ ಮಾಡುತ್ತದೆ
೫. Medicated Oil :
ಹೂಗಳನ್ನು ಸಂಗಹಿಸಿ (೩ ತೊಲದಸ್ತ್ತು ) , ೩೦ ತೊಲದಸ್ತು ಕೊಬ್ಬರಿ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಕುದಿಸಿ (ನೀರಿನ ಅಂಶ ಇಲ್ಲದಂತೆ ಆಗುವವರೆಗೆ) ಶೋಧಿಸಿ , ಶೇಖರಿಸಿ ಇಟ್ಟುಕೊಂಡು ನಿತ ತಲೆಗೆ ಹಚ್ಹಿಕೊಳ್ಳುವುದರಿಂದ ಕೂದಲು ಉದ್ದವಾಗಿ ಹೆಚ್ಹು ಮತ್ತು ಹೆಚ್ಹು ಕಾಂತಿಯುಕ್ತವಾಗಿ ಬೆಳೆಯುತ್ತದೆ ಮತ್ತು ಕಣ್ಣಿಗೆ ತಂಪನ್ನು ಉಂಟು ಮಾಡುತ್ತದೆ

೬ . ಹೆಣ್ಣು ಮಕ್ಕಳಿಗೆ ಮಾಸಿಕ ತೊಂದರೆ ( ಮುಟ್ಟು ತೊಂದರೆಗಳಲ್ಲಿ ) ದಾಸವಾಳದ ಬೇರಿನ ಚಕ್ಕೆಯನ್ನು ತೆಗೆದುಕೊಂಡು ಜೊತೆಗೆ ದಾಸವಾಳದ ಬೇರಿನ ಚಕ್ಕೆಯನ್ನು ತೆಗೆದುಕೊಂಡು ಜೊತೆಗೆ ದಾಳಿಂಬೆ ಗಿಡದ ಚಕ್ಕೆ ಮತ್ತು ಭಾರತೀಯ ಸೇಬು (ಜುಜುಬ) (ತಮಿಳಿನಲ್ಲಿ - ಈಲ್ಲನ್ದಿ ) ವಿನ ಗಿಡದ ಚಕ್ಕೆ ಸಮ ಪ್ರಮಾಣ ಸೇರಿಸಿ ಪುಡಿ ಮಾಡಿ ನಯವಾದ ಚೂರ್ಣವನ್ನು ದಿನಕ್ಕೆ ಎರಡು ಬಾರಿಯಂತೆ ೪ ಚುತಕಿಯಸ್ತನ್ನು ಚೂರ್ಣವನ್ನು ಬಿಸಿನೀರಿನೊಂದಿಗೆ ಸುಮಾರು ೧೦ ದಿವಸಗಳ ವರೆಗೆ ಸೇವಿಸಬೇಕು . ಇದರಿಂದ ಮುಟ್ಟಿನ ತೊಂದರೆ ಕಡಿಮೆಯಾಗುತ್ತದೆ .

ಜಪ ಸಂಗ್ರಹಿನಿ ಕೆಷ್ಯ (ಭಾ.ಪ್ರ )
ಜಪ್ಪ ಪುಷ್ಪಂ , ಅಘು ಗ್ರಾಹಿ , ತಿಕ್ತ ಕೆಶವರ್ಧನಂ (ನಿ.ರ )
ಆರನಾಲ ಪರಿಪೋಶಿತಂ ಚಹ್ಯಂ ಯಾ ಜಪಾ ಕುಸುಮ ಮತ್ತಿ ಪುಷ್ಪಿನಿ !
ಸತ್ಪುರಾಣ ಮುಸ್ತಿ ಸೇವಿನೀ ಸಾ ದಧಾತಿ ನಹಿ ಗರ್ಭ ಮಂಗನಾ !! (ಯೋ ರ )

1 comment:

Jnaneshwara said...

Nice to see so many uses of this Shoe flower.Good Blog.Thanks for the info Sir

Diabetes and complications of the sole

ಮಧುಮೇಹ(ಡಯಾಬಿಟಿಸ್)ಮತ್ತು ಪಾದದ ತೊಂದರೆಗಳು ಮಧುಮೇಹ ಖಾಯಿಲೆ ಅಲ್ಲ,ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್ ಕೆಲಸ ಮಾಡದೇ ಇರುವಾಗ, ಅಥವಾ ಮೇದೋಜೀರಕ ಗ್ರಂಥಿಯಲ್ಲಿ ...