
Theme of the book is : Practicing healthy living and Home remedies available in Ayurveda for common sicknesses.
Book should be useful for all age group of people
ನಾನು ಬರೆದ ಆರೋಗ್ಯವೇ ಭಾಗ್ಯ ಎಂಬ ಕೃತಿಯು ಈ ತಿಂಗಳ ೨೬ ಕ್ಕೆ ಬಿಡುಗಡೆಯಾಗುತ್ತಿದೆ.
ಅಬಾಲ ವ್ರುದ್ಧರೆಲ್ಲರೂ ಆರೋಗ್ಯ ಸೂತ್ರವನ್ನರಿತು ಆಚರಣೆ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಭೀಕರ ರೋಗಗಳನ್ನು ತಡೆಗಟ್ಟುವಂತೆ ಮಕ್ಕಳಿಗೆ , ಸಾರ್ವಜನಿಕರಿಗೆ ತಿಳಿಸಲು ಉಪಯೋಗವಾಗುವ ಪುಸ್ತಕವಿದು .
ಆಯುರ್ವೇದದ ಸಾರ ಭಾಗವನ್ನು ತಿಳಿಸುವ ಪ್ರಯತ್ನವಿಲ್ಲಿದೆ ..
1 comment:
All the best for the function and Wishes for success of the book also ..
Post a Comment