Sunday, February 3, 2019

Diabetes and complications of the sole

ಮಧುಮೇಹ(ಡಯಾಬಿಟಿಸ್)ಮತ್ತು ಪಾದದ ತೊಂದರೆಗಳು

ಮಧುಮೇಹ ಖಾಯಿಲೆ ಅಲ್ಲ,ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್ ಕೆಲಸ ಮಾಡದೇ ಇರುವಾಗ, ಅಥವಾ ಮೇದೋಜೀರಕ ಗ್ರಂಥಿಯಲ್ಲಿ ಉತ್ಪತ್ತಿಯಾದರೂ ಸರಿಯಾಗಿ ಕೆಲಸ ಮಾಡದೇ ಇರುವಾಗ ನಾವು ಸೇವಿಸುವ ಆಹಾರವು ಸಕ್ಕರೆಯಾಗಿ ನೇರವಾಗಿ ರಕ್ತಕ್ಕೆ ಸೇರುವುದು.
ರಕ್ತದಲ್ಲಿ ಗ್ಲೂಕೋಸಿನ ಅಂಶ ಹೆಚ್ಚಾಗಿ ಮಧುಮೇಹ ಬರುವುದು. 

ಮಧುಮೇಹದಲ್ಲಿ ಎರಡು ವಿಧ:-
1) NIDDM - ನಾನ್ ಇನ್ ಸುಲಿನ್ ಡಿಪಂಡೆಂಟ್ ಡಯಾಬಿಟಿಸ್ ಮೆಲ್ಲಿಟಸ್.
ಇದು ಮಾತ್ರೆ ಸೇವನೆಯಿಂದ ನಿಯಂತ್ರಣಕ್ಕೆ ಬರುತ್ತದೆ.
ಇದು 35 ವಯಸ್ಸಿನ ನಂತರ ಬರುವ ಡಯಾಬಿಟಿಸ್.

2) IDDM - ಇನ್ ಸುಲಿನ್ ಡಿಪೆಂಡೆಂಟ್ ಡಯಾಬಿಟಿಸ್ ಮೆಲ್ಲಿಟಸ್. ಇದು ಹುಟ್ಟಿದ ಮಗುವಿಗೂ ಬರಬಹುದು ,18 ವಯಸ್ಸಿನವರೆಗೂ ಬರಬಹುದು.ಇಂಜೆಕ್ಷನ್ ಇನ್ ಸುಲಿನ್ ಇರದೇ ಇವರು ಬದುಕಿರಲಾರರು.

ಡಯಾಬಿಟಿಸ್ ಒಂದು ಸಲ ಬಂದರೆ ಜೀವನ ಪರ್ಯಂತ ಇರುತ್ತದೆ ಆದ್ರೆ ನಿಯಂತ್ರಣದಲ್ಲಿಡಬಹುದು.ಇದು ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ.

ಡಯಾಬಿಟಿಸ್ ಚಿಕಿತ್ಸೆಗೆ ಆರು ಮುಖ್ಯ ಅಂಶಗಳಿವೆ :-
1) ಆಹಾರ ಕ್ರಮದ ಅಳವಡಿಕೆ
2) ವ್ಯಾಯಾಮ ನಿಯಮಿತವಾಗಿ ಮಾಡುವುದು
3) ಔಷಧಿ ಸೇವನೆಯ ಸರಿಯಾದ ಸಮಯ
4) ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವುದು 
5) ನಿರ್ಮಿತ ರಕ್ತ, ಮೂತ್ರ ಪರೀಕ್ಷೆ 
6) ಸಮತೋಲನದ ಜೀವನ ಕ್ರಮ.

ಡಯಾಬಿಟಿಸ್ ನಿಯಂತ್ರಣದಲ್ಲಿ ಇರದೇ ಇದ್ದರೆ ದೇಹದ ಪ್ರಮುಖ ಅಂಗಗಳಿಗೆ ತೊಂದರೆ ಆಗುವುದು.
ಕಿಡ್ನಿ, ಹೃದಯ,ಕಣ್ಣು,ಕಾಲಿನ ತೊಂದರೆ, ರಕ್ತನಾಳಗಳು,ಮೆದುಳಿನ ರಕ್ತ ಪರಿಚಲನೆಗೆ ತೊಂದರೆ ಯಾದಾಗ ಪಾರ್ಶುವಾಯು(ಲಕ್ವ) ಆಗುತ್ತದೆ.

ಡಯಾಬಿಟಿಸ್ ಪಾದದ ತೊಂದರೆಗಳು

ಡಯಾಬಿಟಿಸ್ ನರಗಳ ತೊಂದರೆಯು ಕೆಲವು ವರ್ಷಗಳ ನಂತರ ಬರಬಹುದು.
ಡಯಾಬಿಟಿಸ್ ನರಗಳ ತೊಂದರೆ ಉಂಟಾದಾಗ ಹೀಗಾಗಬಹುದು.
● ಕಾಲುಗಳಲ್ಲಿ ಸ್ಪರ್ಶಜ್ಯಾನ ಇಲ್ಲದಿರುವುದು
● ಪಾದಗಳಲ್ಲಿ ಜೋಮು ಉಂಟಾಗುವುದು 
● ಪಾದಗಳಲ್ಲಿ ಮತ್ತು ಕಾಲಿನ ಉರಿಯಾಗುವುದು
● ಪಾದ,ಕಾಲು ಮರಗಟ್ಟುವುದು
● ಗಂಟುಗಳಲ್ಲಿ  ನೋವು ಮತ್ತು ಉರಿ
● ಪಾದದ ಭಾರ ಊತ ಮತ್ತು ನಡೆಯಲು         ನಿಯಂತ್ರಣ ತಪ್ಪುವುದು. 

ಪಾದದ ನರಗಳಿಗೆ ತೊಂದರೆ ಆಗಿದೆಯೇ ತಿಳಿಯಲು ಈ ಎರಡು ಪರೀಕ್ಷೆ ಮಾಡಬಹುದು.
● ಸೆನ್ಸಿಟೋಮೀಟರ್ ನರದ ಪರೀಕ್ಷೆ 
● ಮೋನೋಫಿಲಮೆಂಟ್ ತೆಳುತಂತಿ ಪರೀಕ್ಷೆ .

ನ್ಯೂರೋಪತಿಯಿಂದ ಸ್ಪರ್ಶಜ್ಯಾನವಿಲ್ಲದೇ ಗಾಯವಾದರೆ ಅರಿವಾಗದಿರಬಹುದು.
ನ್ಯೂರೋಪತಿಯಿಂದ ಮುಟ್ಟಿದ್ದು ಗೊತ್ತಾಗದಿದ್ಧರೂ ನರಗಳು ಸಂವೇದನೆಯನ್ನು ಕಳಿಸುವ ಕೆಲಸ ಮಾಡುವುದರಿಂದ ಸೂಜಿಯಿಂದ ಚುಚ್ಚಿದ ಹಾಗಾಗಬಹುದು.ನೋವಾಗಬಹುದು.
ಬೆವರಿನ ಗ್ರಂಥಿಗಳು ಕೆಲಸ ಮಾಡದೇ ಪಾದದ ಕೆಳಗೆ ಒಣಪದರುಗಳಾಗಬಹುದು.ಪಾದದ ಹಿಮ್ಮಡಿ ಒಡೆಯಬಹುದು. 

ಡಯಾಬಿಟಿಸ್ ಪಾದದ ಸೋಂಕುಗಳು.

ಸೋಂಕಿನ ಅಪಾಯದ ಚಿನ್ಹೆಗಳಾವುದೆಂದರೆ ಚಿಕ್ಕಗಾಯದಿಂದ ಆರಂಭವಾಗಿ ಕೀವು,ಊತ,ಕೆಂಪಾಗುವುದು,ನೀರು ಬರುವುದು,ಬಣ್ಣ ಬದಲಾವಣೆ,ಕೆಂಪು,ಹಳದಿ,ನೀಲಿಗಟ್ಟುವಿಕೆ,.ಇದರೊಂದಿಗೆ ವಾಸನೆಯೂ ಬರುತ್ತದೆಮೂತ್ರದಲ್ಲಿನ ಮತ್ತು ರಕ್ತದಲ್ಲಿನ ಸಕ್ಕರೆಯಂಶ ಹೆಚ್ಚಾಗುವುದು..
ಪಾದದಲ್ಲಿ ಸೋಂಕುಗಳು ವೇಗವಾಗಿ ಹಬ್ಬುತ್ತದೆ,ಸ್ವಲ್ಪ ಬಿಸಿ ತಗುಲಿದ ತಕ್ಕ ಚಿಕ್ಕ ಗಾಯಗಳು ದೊಡ್ಡ ಕುರುಗಳಾಗುತ್ತವೆ.ಸೋಂಕು ಆಳವಾಗಿ ಕೀವು ತುಂಬಲಿ ವೃಣಗಳಾಗುತ್ತವೆ.
ರಕ್ತ ಪರಿಚಲನೆಗೆ ರಕ್ತನಾಳದಲ್ಲಿ ಅಡ್ಡಿ ಉಂಟಾಗಿದ್ದರೆ ಪಾದ ಕಾಲು ಕಪ್ಪಾಗಿ ಗ್ಯಾಂಗ್ರೀನ್ ಆಗಿ ಕಾಲು ತೆಗೆಯುವ ಪರಿಸ್ಥಿತಿ ಬರಬಹುದು.
ರಕ್ತಪರಿಚಲನೆ ಕಾಲಿನಲ್ಲಿ ಚೆನ್ನಾಗಿದ್ದರೆ,ಚರ್ಮ ಮತ್ತು ಒಳ್ಳೆಯ ರಕ್ತ ಪರಿಚಲನೆಯು ಆರೋಗ್ಯವಾಗಿ ನಡೆಯುತ್ತದೆ.ಆಮ್ಲಜನಕ ಹಾಗೂ ಆಹಾರ ಎರಡೂ ರಕ್ತದ ಮೂಲಕ ಪ್ರವಹಿಸುವುದು.

ನಿಯಮಿತ ಪಾದದ ಆರೈಕೆ

ಪ್ರತೀ ದಿನ ನಿಮ್ಮ ಪಾದವನ್ನು ನೋಡಿ ಕೊಳ್ಳಿರಿ,ದಿನಕ್ಕೆರಡು ಬಾರಿ ನೀರು ಮತ್ತು  ಸಾಬೂನಿಂದ ತೊಳೆದು,ಒರೆಸಿ,ಕ್ರೀಂ ಹಚ್ಚಿರಿ.ದಿನವೂ ಒಗೆದ ಕಾಟನ್ ಸಾಕ್ಸ್  ಮತ್ತು ಡಯಾಬಿಟಿಸ್ ಪಾದರಕ್ಷೆಗಳನ್ನು ಬಳಸಿರಿ. ಪಾದದಲ್ಲಿ ಏನೇ ಪುಟ್ಟ ತೊಂದರೆ  ಬಂದರೂ ಪಾದದ ವೈದ್ಯರನ್ನು ಕಾಣಿರಿ.

ಪೋಡಿಯಾಟ್ರೀ ಎನ್ನುವುದು ಪಾದದ ಚಿಕಿತ್ಸೆ ಕೊಡುವ ವಿಶೇಷ ವಿಭಾಗ. 
ಪಾದದ ತೊಂದರೆಗಳಾದ ಒಣಚರ್ಮ,ವೃಣ, ಪಾದ ಒಡೆದ ಭಾಗಗಳು,ಕಾರ್ನ್ ಗಳು,ಒಣಪದರು,ಪಾದದ ಒತ್ತು ಪ್ರದೇಶದ ತೊಂದರೆಗಳಿಂದ ಗಾಯವಾಗಿರುವುದು,ಡಯಾಬಿಟಿಸ್ ನಿಂದ ಬಂದ ನರಗಳ ತೊಂದರೆ ಇದಕ್ಕೆಲ್ಲಾ ಚಿಕಿತ್ಸೆ ಕೊಡುವ ವಿಭಾಗ.

ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ದೇಶದ ಮೊದಲ ಪಾದ ಚಿಕಿತ್ಸಾ ವಿಭಾಗ ಹದಿನೆಂಟು ವರ್ಷಗಳ ಹಿಂದೆ ಶುರು ಮಾಡಲಾಯಿತು.ಇನ್ನೂ ದೇಶದ ಎಲ್ಲೆಡೆ ಈ ಸೌಲಭ್ಯ ಲಭ್ಯವಿಲ್ಲ. 
ಭಾರತದ ಸುಮಾರು 847 ಪಾದ ಚಿಕಿತ್ಸಕರಿಗೆ ಇಲ್ಲಿ ಬೆಂಗಳೂರಿನ ಜೈನ್ ಆಸ್ಪತ್ರೆಯಲ್ಲಿಯೇ ತರಬೇತಿ ಕೊಡಲಾಗಿದೆ.
ಜಗತ್ತಿನ ವಿವಿಧ ಕಡೆಯಿಂದ ಬಂದು ಪಾದ ಚಿಕಿತ್ಸೆಯನ್ನು ಕಲಿತು ವೃತ್ತಿಭಾಂಧವರು ಅವರ ಆಸ್ಪತ್ರೆಯಲ್ಲಿ ಪೋಡಿಯಾಟ್ರಿ ವಿಭಾಗ ತೆರೆದಿದ್ದಾರೆ.

ಪೋಡಿಯಾಟ್ರಿ ವಿಭಾಗದಲ್ಲಿ..

ನರಗಳ ಪರೀಕ್ಷೆ ಮಾಡಲಾಗುವುದು,ರಕ್ತಪರಿಚಲನೆ ಪರೀಕ್ಷೆ ಮತ್ತು ಕಂಪ್ಯೂಟರ್ ಪುಟ್ ಸ್ಕ್ಯಾನ್ ಮೂಲಕ ಪಾದದಡಿಯ ಒತ್ತಡವನ್ನು ಪರೀಕ್ಷೆ ಮಾಡುತ್ತೇವೆ. 
ಪಾದದ ಮೇಲಿರುವ ಒತ್ತಡದ ಅಳತೆಯಂತೆ ಪಾದಕ್ಕೆ ವಿಶೇಷ ಪಾದರಕ್ಷೆಗಳನ್ನು ಕೊಡಲಾಗುವುದು.
ಪಾದದ ಜಲಚಿಕಿತ್ಸೆಯೂ ಇಲ್ಲಿ ಮಾಡುತ್ತೇವೆ. 
ಬೆರಳು ನಡುವೆಯಿರುವ ಫಂಗಲ್ ಇನ್ಫೆಕ್ಷನ್ ಗಳಿಗೆ ಪರಿಹಾರ ಹಾಗೂ ಚಿಕಿತ್ಸೆ ಮಾಡಲಾಗುವುದು.

ಪೋಡಿಯಾಟ್ರಿ ವಿಶೇಷ ವಿಭಾಗದ ಚಿಕಿತ್ಸೆಯು ಅತ್ಯಂತ  ಮುಖ್ಯವಾಗಿದ್ದು ಸಾಧ್ಯವಾದಷ್ಟು ಕಾಲುಗಳನ್ನು ಕಳೆದು ಕೊಳ್ಳದಂತೆ ಉಳಸುವುದೇ ಗುರಿಯಾಗಿದೆ

ನರಗಳ ಉರಿ ಉಪಶಮನಕ್ಕೆ ಅನೋಡೈನ್ ಥೆರಪಿ
(ಮೋನೋಕ್ರೊಮ್ಯಾಟಿಕ್ ಇನ್ ಫ್ರಾರೆಡ್ ಚಿಕಿತ್ಸೆ) 

ಈ ಚಿಕಿತ್ಸೆ ಯನ್ನು ಅಮೆರಿಕಾದಲ್ಲಿ ಕಂಡು ಹಿಡಿದರು ,ಜಗತ್ತಿನಾದ್ಯಂತ ನ್ಯೂರೋಪತಿ ನೋವುಗಳ ಶಮನಕ್ಕಾಗಿ ಉಪಯೋಗಿಸಲ್ಪಡುತ್ತಿದೆ.ನೋವುಮುಕ್ತರಾಗುವ ಜೊತೆಗೆ ಬೀಳುವುದು ಕಡಿಮೆಯಾಗುತ್ತದೆ.ನಡೆಯುವಾಗ ಆತ್ಮವಿಶ್ವಾಸ ಹೆಚ್ಚುತ್ತದೆ.90%ಅಷ್ಟು ಜನರಿಗೆ ಆರಾಮವಾಗಿದೆ.
ಇದು ಯಾವಾಗ ಅಗತ್ಯವಿರುತ್ತದೆಂದರೆ,
ಕಲ್ಲು ಒತ್ತಿದಂತಾದಾಗ,ಉರಿಯೂತ ಉಂಟಾದಾಗ,ನಡೆಯಲು ಎಡವಿದಂತಾಗ,ಜೋಮಿನಿಂದ ನರ ಮರಗಟ್ಟಿದಾಗ ಈ ಚಿಕಿತ್ಸೆಯನ್ನು 12 ದಿನಗಳ ಕಾಲ ನಲವತ್ತು ನಿಮಿಷಗಳು ಕೊಡಬಹುದು.ಇದು ಲಕ್ಷಾಂತರ ಜನರ ಪಾದದ ಉರಿ  ಕಡಿಮೆ ಮಾಡುವುದರಲ್ಲಿ ಸಹಾಯ ಮಾಡಿದೆ.ಅನೋಡೈನ್ ಥೆರಪಿಯು ವೈದ್ಯ ಲೋಕಕ್ಕೂ ಒಂದು ವರವೇ  ಮಾತ್ರೆ ಇಂಜೆಕ್ಷನ್ ಕೊಡಲಾಗದೇ ಇರುವ ಸಂಧರ್ಭದಲ್ಲಿ  ಈ ಆನೊಡೈನ್ ಚಿಕಿತ್ಸೆ  ಕೊಡಬಹುದು .
ಇದು ಸುಲಭವಾದ ನೋವಿರದ ಚಿಕಿತ್ಸೆ ,ಎರಡೂ ಕಾಲಿಗೆ ನಾಲ್ಕು ನಾಲ್ಕು ಬೆಳಕು ಸೂಸುವ ಪಟ್ಟಿಗಳನ್ನು ಕಟ್ಟಿ ಇನ್ ಫ್ರಾರೆಡ್ ಕಿರಣಗಳನ್ನು ಹಾಯಿಸಿ ಶಕ್ತಿಯುತವಾಗಿಯೂ,ರಕ್ತಪರಿಚಲನೆ ಚೆನ್ನಾಗಿ ಆಗುವಂತೆಯೂ, ನೋವು ಉರಿ ಕಡಿಮೆಯಾಗುವಂತೆಯೂ ಮಾಡಬಹುದು.

ಡಾ.ವಿನಯ.ಎ.ಎಸ್.
ಡಯಾಬಿಟಿಸ್ ಪಾದತಜ್ನ್ಯರು

Tuesday, August 7, 2018

REGISTER AS A DELEGATE TO PARTICIPATE IN WORLD’S LARGEST AYURVEDA CONGRESS & EXPO | 8th WAC & Arogya Expo - 2018 , Ahmedabad, India

---------- Forwarded message ----------
From: "World Ayurveda Foundation" <info@ayurworld.org>
Date: 02-Aug-2018 2:59 pm
Subject: REGISTER AS A DELEGATE TO PARTICIPATE IN WORLD'S LARGEST AYURVEDA CONGRESS & EXPO | 8th WAC & Arogya Expo - 2018 , Ahmedabad, India
To: <indudhartm@gmail.com>
Cc:


 

Register as a delegate to participate in 8th World Ayurveda Congress & AROGYA 2018, being held at Ahmedabad, India from 14-17 Dec 2018, the largest Ayurveda Congress & Expo of its kind .

 

For further details on how to register. click the button below

 

Unlike the previous Congresses, delegate registration has been made 'by recommendation' to have delegates who are focused on Ayurveda. Ayurveda Students may contact respective College Principal/WAC Coordinator and others may contact WAC Coordinator of respective states for necessary recommendation. Details of WAC coordinators are available on the 8th WAC brochure. Such recommended delegates will get a fee concession of Rs.500/- while they register online. The entire process of recommendation and registration is online, leveraging technology for everyone's benefit.

Option for general delegate registration is also made available, wherein the above concession is not applicable.Registration for international delegates will open shortly.


Thursday, January 11, 2018

Observing Information Security Awareness Month - August 2017


Subject: Observing Information Security Awareness Month - August 2017
To: Canara bank <canarabank@canarabank.com>


 

Knowing the Threat is the first step to Fight it Right.

Dear Valued Customer,

Protecting your sensitive personal and financial information and safeguarding you from cyber attacks is our primary concern.

Please Do Remember the following to guard against a variety of Online/Cyber attacks:

·         Canara Bank never seeks personal/sensitive information such as PIN / Password / CVV / OTP / Account number / Card Number / User-Id etc or any other confidential information through E-mail/SMS/Phone calls/Web pages through links provided in Emails

·         We never ask you to keep your  mobiles switched off temporarily

·         Beware of such fraudulent Mails/calls or messages and never share your personal confidential information.

·         Report immediately of any E-mail/SMS/Call that are suspicious in nature. Please report such fraudulent incidents immediately to the nearest Branch of Canara bank or through Customer Care Number/Bank's mail given below.

·         If you have ever parted with any of your confidential data/user credentials/financial data, note to immediately change the passwords or inform the nearest branch or use Toll Free Numbers given below and get your Card or Net banking blocked or deactivated to avoid/reduce losses due to compromise of your account by fraudsters.

 

Security Tips for your Cyber Safety:

·         Never respond to E-mail /SMS/ or click links provided there-in, requiring to reveal or provide User ID/passwords/card numbers/account numbers etc for any reasons like verification/ update/renewal etc

·         Type address in address bar to access the Bank's official websites and do not use any links from other web pages or email links.

·         Never enter login or other sensitive information in any "Pop-up" window.

·         Always check for the last login time and date from post login page.

·         Regularly update the computer or laptop protection with antivirus software, spyware filters, e-mail filters and firewall programs.

·         Use M-serve mobile application provided by Bank to keep Debit/Credit cards deactivated mode temporarily when not in use

·         Do not keep mobile switched off while debit/credit cards are in active mode.

If mobile or SIM is lost, ensure that your Card/net banking facilities deactivated temporarily.

Last but not the least, check your account transactions/balances regularly.

                                                                            

                                               

                                                                                   

RISK MANAGEMENT WING & DIGITAL BANKING SERVICES WING; HEAD OFFICE; BANGALORE

Helpline: 1800-425-0018 Email: reportphishing@canarabank.com

 

Sunday, December 17, 2017

*The International Conference on Ayurveda - to be held in Pune, Maharashtra, India on 14 th and 15 th January 2018*

---------- Forwarded message ----------
From: "Dr. Shashikant Patwardhan phpList" <afynews@ayurveda-foryou.com>
Date: Fri, 15 Dec 2017 21:23:19 -0500
Subject: AFY-IAA Newsletter - Mid-December 2017
To: indudhartm@gmail.com

*Mid-December - 2017*

*Vol. 17 - Issue - 13*

**From Editor's Desk:**

Dear Indudhar TM,
Namaste!

Welcome to the Mid-December issue of 'AFY-IAA Newsletter'.

Purpose of this Mid-December issue is to spread the news and information
about *The International Conference on Ayurveda - to be held in Pune,
Maharashtra, India on 14 th and 15 th January 2018*

You can read about this in 'IAA News' section below.

We appeal all your colleagues from the field of Ayurveda to contribute
interesting Articles for this newsletter.

We welcome your feedback and suggestions as we are committed to you
leading a happier life with the help of Ayurveda. Please don't forget to
give your Feedback <https://ayurveda-foryou.com/feedback.html>
when you visit the website this time

Dr.Shashikant Patwardhan & Prof. Dr. Subhash Ranade.

*IAA news*

*The International Conference on Ayurveda* is organized by International
Academy of Ayurved and DPU

Date -14 th and 15 th January 2018,

Topic -Ayurveda for Disease free Society

Venue - Dr. D. Y. Patil Vidyapeeth (Deemed University) Auditorium, Sant
Tukaram Nagar, Pimpri, Pune 411 018

Registration - Rs. 2500 before December 2017

Account Name - International Conference on Ayurved

Name of the Bank -Canara Bank, Branch PUNE SME Branch

Branch code - 2431

Savings Account Number - 2431101003018

IFSC code - CNRB0002431

MICR Code - 411015023

For details log on to - www.ayurved.dypvp.edu.in

www.ayurved-int.com

Renowned International and National Speakers-

Dr. Jose Rugue, Cardiologist, Sao Paulo, Brazil,

Dr. Robert Schneider, Director, INMP, MUM, USA;

Joaquim Jorge, Portugal,

Prof. Em. Dr. Hari Sharma, Ohio Uni. USA;

Dr. V. L. Shyam, Dubai, UAE;

Dr. Asmita Wele, Ayurveda Chair, Hungary;

Dr. Bhushan Patwardhan, Director, CCIH, Pune,

Dr. Rohit Sane, Madhavbaug,

Dr. Anup Thakkar, Director, IGPTR, Jamnagar

Dr. Anil Patil, Vedicure,

Dr. Swati Mohite, Bharati Vidyapeeth,

Dr. Nilam, BHU

Dr. Gopakumar, Kerala

Dr. G.G. Gangadharan, Bangalore

Please visit here for more details.
<https://ayurveda-foryou.com/iaa-news.html>
You can also download Brochure of the conference from this page.

Creating footsteps for Global Ayurveda

Prof. Em. *Dr. Subhash Ranade*,Chairman, IAA And *Dr. Sunanda
Ranade*,Vice-Chairman, IAA, are are starting this new series of articles
from this issue of AFY-IAA Newsletter. These articles have been written
specially for readers of this newsletter.

Since last 35 years, They are propagating Ayurveda all over the world.
Till today, they have visited 77 countries and have taken the flag of
Ayurveda to all the five continents of the World. This new series of
articles will cover various countries, their brief historical background,
interesting sightseeing places, important Ayurvedic Institutions and people
who have contributed to the spread of Ayurveda. We are sure that all
Ayurvedic enthusiast will find this series very informative and
interesting.

*Article 2 - Romania
<https://ayurveda-foryou.com/health_articles/ayurvedafootsteps.html>
*

Article Of The Month: Relation between Sleep Quality and Stress

Sleep is a necessary human function — it allows our brains to recharge
and our bodies to rest.

Deeper sleep leads to less stress and vice versa, new research shows. One
night of lousy sleep, just one night, is all it takes for your stress level
to go through the roof, scientists are discovering. "The quality of your
sleep plays a crucial role in the way you cope with stress. Lack of sleep
affects the brain's ability to regulate your emotional response to
events" says D. Jennifer Martin, a clinical psychologist and a behavioral
sleep medicine specialist at UCLA.

It doesn't end there, because the extra stress makes sleep even more
elusive the following night. "Your cortisol levels are elevated and your
heart is pumping faster—two things that keep you awake and impair the
quality of your rest once you do drift off," Martin says. In fact,
research shows that people who slept just four hours one night had higher
levels of cortisol the next night, making it hard for them to get back on
track.

It's a classic catch-22: You need sleep to de-stress but are too frazzled
to turn in, and the lack of rest makes you even more tense. Break free of
this draining cycle with the latest research and expert advice.

*Do Regular Work out*- Research shows that people who go to the gym
regularly sleep better than those who don't....

*Get your minerals*- Over half of adults in the U.S. don't get enough
magnesium in their diets. That shortfall could create a deficiency and lead
to anxiety and insomnia...

*Eat foods with prebiotics*-Raw garlic, leeks, and onions are packed with
prebiotics, a type of fiber that improves your gastrointestinal health and
affects brain function in such a way that it becomes easier for you to let
go of stress...

*Go off track*- Try to arrange your schedule so you can spend about eight
hours in bed every night, which should wind up giving you around seven
hours of actual sleep. It's fine to use a tracker...

*Don't force it*- Going to bed earlier isn't always better. In fact,
turning in too prematurely can be another way of unproductively stressing
out about your snooze time....

*SLEEP HELPS FOR WEIGHT LOSS*- Logging six to eight hours a night and
lowering your tension levels can help you drop pounds, researchers report
in the International Journal of Obesity. People who got that amount of
sleep and said theyt felt pretty Zen were twice as likely to shed at least
10 pounds than stressed-out participants who got less or more sleep....

Read Complete article Here.»
<https://ayurveda-foryou.com/health_articles/sleep-stress.html>

**Our Published Ebooks»**

* Ayurvedic Cure of Diabetes * Home Remedies in Ayurveda * Common diseases
Treatment-1& 2 * Ayurvedic principles Revealed * Ayurvedic Pathology *
Ayurvedic Physiology * Ayurvedic Nutrition and Cooking * Losing Weight with
Ayurveda * Arthritis Ayurveda & You * Ayurveda for Heart Diseases *
Ayurvedic Art of Diagnosis * Ayurvedic Management of Thyroid disorders *
Ayurvedic Psychotherapy * Panchabhautik Chikitsa * Winning Over Depression
* Ayurveda and yoga Management of Heart Diseases * Ayurveda For Tinnitus *
Ayurvedic Aspect of Diet & Nutrition * Ayurvedic Prakriti * Ayurvedia can
cure Constipation * Women and Baby Care in Ayurveda
<https://ayurveda-foryou.com/ebook/ebook.html>

*To purchase these Ebooks now you can make online payment using credit
card / Debit card / Net Banking/ E wallet »**/Purchase from Here/*
<https://www.instamojo.com/Ayurvedaforyou/>

**Our Online Ayurveda Certificate Courses»**

Basic course in Ayurveda
<https://ayurveda-foryou.com/basic-ayurveda-course.html>

Ayurvedic Herbology
<https://ayurveda-foryou.com/ayurveda-herbal-medicine-course.html>

Basic Course in Ayurvedic Nutrition
<https://ayurveda-foryou.com/basic-ayurvedic-nutrition-course.html>

Basic course in Sanyukta Upchar Paddhati
<https://ayurveda-foryou.com/basic-sanyukta-upchar-course.html>

**Our FRE*E Email Courses :**

*Basics of Ayurveda: *

We receive lot of queries daily asking explanations about various points
in Ayurveda. There are lot of confusions regarding the basic principles of
Ayurveda in the minds of readers. Keeping this in mind we have started a
FR*E email course on - ' Basics of Ayurveda'.

You will receive 4 lessons in total, one every day. to start your course
go to- Register for course- 'Ayurveda'»
<https://www.ayurveda-foryou.com/ebook/freedownload.html>

*Tridosha -fundamental principle of Ayurveda: *

Tridosha - Vata,Pitta and Kapha - is one of the most fundamental ideas in
Ayurveda and understanding it carefully is an essential step in the study
of Ayurveda.You will receive 4 lessons , one every day. to start your
course go to- Register for course -'Tridosha'»
<https://www.ayurveda-foryou.com/ebook/freedownload.html>

*Seven Biggest Mistakes and How to Avoid Them- Course for Natural Health
Practitioners: *

Work through this course and implement what you learn and you will see how
the success with your practice increases. to start your course go to-
Register for course -'7 Mistakes'»
<https://www.ayurveda-foryou.com/ebook/freedownload.html>

**Connect with Us:**

Facebook <http://www.facebook.com/ayurvedaforyou>

Twitter <http://www.twitter.com/ayurvedaforyou>

Google+ <https://plus.google.com/+Ayurveda-foryou>

**Contact Info:**

Ayurveda For You

B/1302,43 Privet Drive,Balewadi, PUNE - 411045, INDIA

Copyright 2000 - 2017 www.ayurveda-foryou.com

All rights reserved. Please do not reprint, or post on your website
without written permission

This newsletter is Refer ware. If you enjoy reading it and find useful
information in this newsletter, you are asked to help spread the word about
it. You can do this by forwarding a copy to your friends, telling them
about it, and/or putting a link to it from your site.

Want to advertise your health services and/or products ? Want it to be
viewed by the most interested readers? We have a database of 45,000+
subscribers . You can advertise through Text Ad/Banner Ad in our
Newsletter/Web site. For details and price structure Contact Us by email.

For linking instructions please check out: *Add URL*
<https://ayurveda-foryou.com/addurl.html>

Articles in back issues are located at: *Archives*
<https://ayurveda-foryou.com/archive/intro.html>

Your privacy is important to us. All the information you provide will be
kept strictly confidential. Your e-mail address will not be disclosed to
anyone, and it is not tied in any way to your personal identity.

**Newsletter Subscription Management**

Subscribe <https://ayurveda-foryou.com/phplist/?p=subscribe>
| Unsubscribe <https://ayurveda-foryou.com/phplist/?p=unsubscribe>

--

This message was sent to indudhartm@gmail.com by
afynews@ayurveda-foryou.com

To forward this message, please do not use the forward button of your
email application, because this message was made specifically for you only.
Instead use the forward page
<http://ayurveda-foryou.com/phplist/?p=forward&uid=e9ebaa51960c2ff1e89ba50e5d924a1b&mid=10>
in our newsletter system.

To change your details and to choose which lists to be subscribed to,
visit your personal preferences page
<http://ayurveda-foryou.com/phplist/?p=preferences&uid=e9ebaa51960c2ff1e89ba50e5d924a1b>

Or you can opt-out completely
<http://ayurveda-foryou.com/phplist/?p=unsubscribe&uid=e9ebaa51960c2ff1e89ba50e5d924a1b>
from all future mailings.




-- powered by phpList, www.phplist.com --





--
Regards

*Indudhar.TM.**M.Pharm, PGDM*.,
*Prakash Pharmaceuticals*
* Manufacturer **Patent & Proprietary Ayurvedic Medicine*
D-149, First Cross, Vidyanagar
*Shivamogga-577203. *Karnataka, India.
cell: +919448154436
email: indudhartm@gmail.com
url: http://ayurvedasutra.com

Monday, November 13, 2017

Inauguration of first All India Institute of Ayurveda by Hon'ble PM : WAF salutes Shri Narendra Modiji on this historic occasion



World Ayurveda Foundation (WAF) salutes Shri Narendra- Modiji on the historic occasion of the inauguration of the first All India Institute of Ayurveda. May your gesture remove many obstacles in the path of progress of Ayurveda - the mother of all health sciences. 
Shripad Yesso Naik Hon'ble Minister for AYUSH, Govt. of India
Vaidya Rajesh Kotecha Secretary, Ministry of AYUSH
Dr Abhimanyu Kumar Director, All India Institute of Ayurevda
VIBHA
Building partnerships in creating a healthier India
World Ayurveda Foundation, 107/1, Magosa Road, Between 13th & 14th Cross, Malleswaram, Bangalore - 560003 | Tel : +91 80 23467439 / 42140442 | Email : info@ayurworld.org
This message sent to indudhartm@gmail.com from info@ayurworld.org

World Ayurveda Foundation
WAC Secretariat
107/1, Margosa Road, Between 13th & 14th Cross, Malleswaram,
Bangalore, Karnataka 560003, India

YOUR LAST CHANCE TO PARTICIPATE IN INTERNATIONAL AYUSH CONFERENCE & EXHIBITION 2017 - DUBAI, REGISTER NOW!



INTERNATIONAL AYUSH CONFERENCE & EXHIBITION 2017 - DUBAI

Dear Sir/Madam,
Greetings from International AYUSH Conference & Exhibition – 2017, Dubai!
We earnestly seek your patronage in the International AYUSH Conference & Exhibition – 2017, Dubai by active participation as an EXHIBITOR / SPONSOR and support this platform for the betterment of AYUSH Systems. Your contribution and support will greatly enhance the quality of planning and sustainability of this mega event. The International AYUSH Conference &amp; Exhibition 2017 sponsorship offers many valuable benefits – substantial on-site presence and hospitality package, e-mail and social network exposure, and inclusion in all event advertisements. Nevertheless, your generous sponsorship would be highlighted in all the relevant media and communication which would help to promote your esteemed organization and services in this region. The organizing committee through a planned outreach campaign will ensure that the objectives of the sponsors/exhibitors are met. The PR activities associated with this event ensure quality media exposure and significant turnout for the event.
This platform is expected to be a good opportunity for your organization to promote your products / services with a reach to potential customers within a reasonable cost.
Ministry of AYUSH, Govt of India has extended financial support to the tune of Rs.2 Lakhs (which is reimbursable) for the participating industries subject to fulfilling their conditions.
We also request you to register as delegate and be part of the scientific deliberations, Online.
Brochure of International AYUSH Conference and Exhibition, Dubai
Sponsorship Opportunities for AYUSH Conference & Exhibition, Dubai
Copy of the letter issued by the Ministry of AYUSH, Govt of India

Call Us Now !

+971 52 979 8684, +971 56 681 4702

For more details visit us at

www.ayushdubai.org

Tentative Expo Layout of the upcoming International AYUSH Conference & Exhibition – 2017, Dubai! is shown here, you can click on the thumb image to get a larger view of the layout.
FOR ENQUIRIES MAIL US AT
Call for Papers - callforpaper@ayushdubai.org
Exhibition - expo@ayushdubai.org
Earnestly request your participation and wholehearted support to make this event a grand success
WORLD AYURVEDA FOUNDATION
This message sent to indudhartm@gmail.com from info@ayurworld.org

World Ayurveda Foundation
WAC Secretariat
107/1, Margosa Road, Between 13th & 14th Cross, Malleswaram,
Bangalore, Karnataka 560003, India

Diabetes and complications of the sole

ಮಧುಮೇಹ(ಡಯಾಬಿಟಿಸ್)ಮತ್ತು ಪಾದದ ತೊಂದರೆಗಳು ಮಧುಮೇಹ ಖಾಯಿಲೆ ಅಲ್ಲ,ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್ ಕೆಲಸ ಮಾಡದೇ ಇರುವಾಗ, ಅಥವಾ ಮೇದೋಜೀರಕ ಗ್ರಂಥಿಯಲ್ಲಿ ...